ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ದಡಿಯಲ್ಲಿ ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ 09 ಸಿವಿಲ್ ಎಂಜಿನಿಯರ್, ಎಲೆ ಕ್ಟ್ರಿಕಲ್ ಎಂಜಿನಿಯರಿಂಗ್ ಹೆಡ್, ಸಿವಿಲ್ ಎಂಜಿನಿಯರ್ ಹೆಡ್, ಟೆಕ್ನಿಷಿಯನ್ ಏರ್ ಸೈಡ್ ಆಪ್ರೇಷನಲ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ.
No. of posts: 9
Application Start Date: 10 ಅಕ್ಟೋಬರ್ 2024
Work Location: ಕರ್ನಾಟಕ
Selection Procedure:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿ ಕೊಳ್ಳಲಾಗುತ್ತದೆ.
Qualification:
ನೇಮಕಾತಿ ನಿಯಮಾನುಸಾರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Age Limit:
ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 55 ವರ್ಷ ವಯೋಮಿತಿಯನ್ನು ಮೀರಬಾರದು.
Pay Scale:
ಮಾಸಿಕ 40,000/- ರಿಂದ 1,25,000/- ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.


8 Comments
Yo, n66bet? Yeah, I messed around on there last week. Definitely a few gems hidden in there. Navigation is a little clunky, but once you find your game, it’s all good. Promotions are decent too, keep an eye out for those. Worth a shot if you’re bored, tbh.
https://shorturl.fm/Q1tpv
https://shorturl.fm/QxIYQ
https://shorturl.fm/sae3g
https://shorturl.fm/xD8bu
https://shorturl.fm/zVYHm
https://shorturl.fm/tptOu
https://shorturl.fm/9AQFn