ಭಾರತ ಸರ್ಕಾರದ ಭಾರತೀಯ ಅಂಚೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ344 ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
No. of posts: 344
Application Start Date: 14 ಅಕ್ಟೋಬರ್ 2024
Application End Date: 31 ಅಕ್ಟೋಬರ್ 2024
Work Location: ಭಾರತದಾದ್ಯಂತ
Selection Procedure: ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification:
ಅಭ್ಯರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
Fee:
ಸಾಮಾನ್ಯ ಅಭ್ಯರ್ಥಿಗಳು 750/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು ಹಾಗೂ SC/ST, ಮತ್ತು PWD ಅಭ್ಯರ್ಥಿಗಳು ರೂ. 150/- ಅರ್ಜಿ ಶುಲ್ಕ ಪಾವತಿಸಬೇಕು.
Age Limit:
ಕನಿಷ್ಠ 20 ಹಾಗೂ ಗರಿಷ್ಟ 35 ವರ್ಷ ವಯೋಮಿತಿ ಹೊಂದಿರಬೇಕು.
Pay Scale:
30000/- ರೂಗಳವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.


29 Comments
Had no problem logging into afun using afunentrar. Quick and easy access to my account. That’s what I like! afunentrar
https://shorturl.fm/4yMpI
https://shorturl.fm/5u6Bh
https://shorturl.fm/Cwq7i
Pingback: hello world
https://shorturl.fm/Xnyq9
https://shorturl.fm/5eLhh
https://shorturl.fm/wTXjb
https://shorturl.fm/9sEOb
https://shorturl.fm/DgeAR
https://shorturl.fm/D6eIB
Pingback: avanafil 100mg online
https://shorturl.fm/e6NzQ
https://shorturl.fm/lOOuj
https://shorturl.fm/xTSK9
https://shorturl.fm/NfKiF
https://shorturl.fm/weqXq
https://shorturl.fm/LEhxG
https://shorturl.fm/1GXnh
Pingback: sémaglutide comprimés france
Pingback: semaglutide injectie prijs
https://shorturl.fm/WazRm
https://shorturl.fm/l6W1a
https://shorturl.fm/OPcK2
https://shorturl.fm/yskGF
https://shorturl.fm/y6Utk
https://shorturl.fm/qQDPO
https://shorturl.fm/LaT6h
https://shorturl.fm/kdycI