Close Menu
Praja Suddi

    Subscribe to Updates

    Get the latest creative news from FooBar about art, design and business.

    What's Hot

    ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

    October 22, 2024

    ನೈಋತ್ಯ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ 

    October 20, 2024

    ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ

    October 20, 2024
    Facebook X (Twitter) Instagram
    Facebook X (Twitter) Instagram
    Praja Suddi
    Subscribe
    • Home
    • Job
    • ರಾಜ್ಯ
    • ರಾಜಕೀಯ
    • ವಿದೇಶ
    • Notifications
    • Short Story
    • latest-news
    • Sports
    • Technology
    Praja Suddi
    Home»current affairs»ಅಕ್ಟೊಬರ್ 11 ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ
    current affairs

    ಅಕ್ಟೊಬರ್ 11 ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ

    Web DeskBy Web DeskOctober 11, 202432 Comments1 Min Read
    Facebook WhatsApp Twitter
    Share
    Facebook WhatsApp Twitter

     ಹೆಣ್ಣು ಮಕ್ಕಳಿಗೆ ನೀಡಬೇಕಾದ ಸಮಾನ ಅವಕಾಶದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
    2024ರ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಘೋಷವಾಕ್ಯ ‘ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ’ ಎಂಬುವುದಾಗಿದೆ.
    ಹೆಣ್ಣು ಮಕ್ಕಳ ಅಂತರರಾಷ್ಟ್ರೀಯ ದಿನವನ್ನು ಮೊಟ್ಟ ಮೊದಲು ಅಕ್ಟೋಬರ್ 11, 2012 ರಂದು ಆಚರಿಸಲಾಯಿತು, ಹೆಣ್ಣು ಮಕ್ಕಳ ದಿನಾಚರಣೆಯ ಕಲ್ಪನೆಯು ಎನ್‌ಜಿಒ ದ ‘ನಾನು ಹೆಣ್ಣು ಅಭಿಯಾನದ ಕಾರಣ’ ಎಂಬ ಅಭಿಯಾನದಿಂದ ಈ ದಿನಾಚರಣೆ ಹೊರಹೊಮ್ಮಿತು. 
    ವಿಶ್ವಸಂಸ್ಥೆಯ ಮುಂದೆ ಹೆಣ್ಣು ಮಗುವಿನ ಅಂತರಾಷ್ಟ್ರೀಯ ದಿನದಂದು ನಿರ್ಣಯವನ್ನು ಪ್ರಸ್ತಾಪಿಸಿದ ಮೊದಲ ದೇಶ ಕೆನಡಾ. 
    2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿ ತಲುಪುವ ಹಾದಿಯಲ್ಲಿಮಹಿಳೆಯರ ವಿಚಾರದಲ್ಲಿ ಜಗತ್ತು ವಿಫಲವಾಗಲಿದೆ.

    ಪ್ರಸ್ತುತ ವಸ್ತುಸ್ಥಿತಿಯ ಪ್ರಕಾರ ಬಾಲ್ಯವಿವಾಹದಂಥ ಕೆಟ್ಟ ಪದ್ಧತಿಯಿಂದ ಮುಕ್ತವಾಗಲು ಇನ್ನು 300 ವರ್ಷಗಳು ಬೇಕಿದೆ. ಯಾವುದೇ ರೀತಿಯ ಬದಲಾವಣೆ ಅನುಷ್ಠಾನ ಜಾರಿಯಾಗದಿದ್ದರೆ 2030ರ ವೇಳೆಗೆ ತರಗತಿಯಲ್ಲಿರಬೇಕಾದ 110 ಮಿಲಿಯನ್ ಬಾಲಕಿಯರು, ಮಹಿಳೆಯರು ಹೊರಗುಳಿಯುತ್ತಾರೆ. 340 ಮಿಲಿಯನ್ ಮಹಿಳೆಯರು ಮತ್ತು ಬಾಲಕಿಯರು ಕಡುಬಡತನಕ್ಕೆ ಸಿಕ್ಕು ನಲುಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
    2023ರ ವಾರ್ಷಿಕ ಲಿಂಗಾನುಪಾತ ವರದಿ ಪ್ರಕಾರ, ವಿಶ್ವದ 146 ದೇಶಗಳ ಪಟ್ಟಿಯಲ್ಲಿ ಭಾರತ 127ನೇ ಸ್ಥಾನದಲ್ಲಿದೆ. 2022ರಲ್ಲಿ ಭಾರತ 135ನೇ ಸ್ಥಾನದಲ್ಲಿತ್ತು. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ 142, ಬಾಂಗ್ಲಾ 59, ಚೀನಾ 107, ನೇಪಾಳ 116, ಶ್ರೀಲಂಕಾ 115, ಭೂತಾನ್ 103ನೇ ಸ್ಥಾನದಲ್ಲಿವೆ. ಐಸ್‌ಲ್ಯಾಂಡ್ ಸತತ 14ನೇ ವರ್ಷವೂ ವಿಶ್ವದ ಅತ್ಯಂತ ಲಿಂಗ-ಸಮಾನತೆಯ ದೇಶವಾಗಿ ಹೊರಹೊಮ್ಮಿದ್ದು, ವರದಿಯ ಪ್ರಕಾರ ಶೇ. 90ಕ್ಕಿಂತ ಹೆಚ್ಚು ಸಮಾನತೆ ಇದೆ.

    Post Views: 713
    Share. Facebook WhatsApp Twitter
    Previous Articleಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ 
    Next Article ರಾಜ್ಯದಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ
    Web Desk
    • X (Twitter)

    Related Posts

    ಐದು ಭಾಷೆಗಳಿಗೆ ‘ಶಾಸ್ತ್ರೀಯ ಭಾಷೆ’ ಸ್ಥಾನಮಾನ

    October 7, 2024

    ಸೆಪ್ಟೆಂಬರ್ 27 ವಿಶ್ವ ಪ್ರವಾಸೋದ್ಯಮ ದಿನ

    September 27, 2024

    ಸೆಪ್ಟೆಂಬರ್ 26 ವಿಶ್ವ ಪರಿಸರ ಅರೋಗ್ಯ ದಿನ

    September 26, 2024

    ಸೆಪ್ಟೆಂಬರ್ 25 ವಿಶ್ವ ಔಷಧಿಕಾರರ ದಿನ

    September 25, 2024

    32 Comments

    1. 🔨 You have received 1 email № 972. Open >>> https://telegra.ph/Message--2868-12-25?hs=de7a4f4f152c6ff026aed2b9b3d5cb0b& 🔨 on January 11, 2025 2:56 pm

      l6ohvy

      Reply
    2. ggbetreview on December 26, 2025 2:12 pm

      Okay, so I stumbled upon ggbetreview and gotta say, it’s pretty decent for getting the lowdown. Layout is tidy, easy to navigate, and they seem to know their stuff. Definitely worth a look before you dive headfirst into any bets. Check it out here: ggbetreview

      Reply
    3. Dominic3694 on April 15, 2026 5:01 pm

      https://shorturl.fm/xWyFY

      Reply
    4. Savannah4193 on April 19, 2026 2:28 am

      https://shorturl.fm/mXQ6E

      Reply
    5. Rochelle3816 on April 21, 2026 12:12 am

      https://shorturl.fm/HzRwC

      Reply
    6. Alex3089 on April 24, 2026 6:08 pm

      https://shorturl.fm/pRmvF

      Reply
    7. Briana2904 on April 24, 2026 7:32 pm

      https://shorturl.fm/1GVKd

      Reply
    8. Anton2297 on April 25, 2026 11:47 am

      https://shorturl.fm/6DmDH

      Reply
    9. Pingback: tadalafil generico migliore

    10. Edmund3206 on April 26, 2026 8:01 am

      https://shorturl.fm/Jtwh8

      Reply
    11. Nadia1871 on April 26, 2026 2:10 pm

      https://shorturl.fm/n51Sw

      Reply
    12. Serena3579 on April 29, 2026 4:31 pm

      https://shorturl.fm/Z10FZ

      Reply
    13. Dorian4644 on April 29, 2026 5:08 pm

      https://shorturl.fm/0nB9C

      Reply
    14. Casey2020 on April 29, 2026 7:01 pm

      https://shorturl.fm/OlnKF

      Reply
    15. Pingback: sildenafil medication review

    16. Dorian4572 on May 1, 2026 12:31 am

      https://shorturl.fm/8zMld

      Reply
    17. Pingback: mesalamine enema uses

    18. Brayden96 on May 10, 2026 10:41 am

      https://shorturl.fm/1rMYx

      Reply
    19. Lara1628 on May 11, 2026 6:05 am

      https://shorturl.fm/mVBOR

      Reply
    20. Richard4640 on May 14, 2026 7:59 am

      https://shorturl.fm/tdskn

      Reply
    21. Pingback: semaglutid tablett flashback

    22. Pingback: doxycycline monohydrate acne results

    23. Bryan2063 on May 20, 2026 5:15 am

      https://shorturl.fm/YNvxL

      Reply
    24. Pingback: doxycycline for kidney infection dosage

    25. Andy1316 on May 20, 2026 4:40 pm

      https://shorturl.fm/3zuyP

      Reply
    26. Kylie3818 on May 21, 2026 11:58 pm

      https://shorturl.fm/gn92i

      Reply
    27. Pingback: long term use of flagyl

    28. Nadia4202 on May 27, 2026 7:55 pm

      https://shorturl.fm/6x4Ji

      Reply
    29. Colby348 on May 28, 2026 6:39 am

      https://shorturl.fm/LvkWE

      Reply
    30. Bruce3734 on May 29, 2026 12:33 pm

      https://shorturl.fm/HVDyu

      Reply
    31. Edmund2249 on May 31, 2026 8:39 pm

      https://shorturl.fm/G67CD

      Reply
    32. Adeline3667 on June 2, 2026 2:52 am

      https://shorturl.fm/OemIY

      Reply
    Leave A Reply Cancel Reply

    Recent Posts
    • ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ
    • ನೈಋತ್ಯ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ 
    • ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ
    • KPSC ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ
    • ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಹುದ್ದೆಗಳ ನೇಮಕಾತಿ
    Recent Comments
    • Fredrick WebDev on ಕರ್ನಾಟಕ ಪೊಲೀಸ್ ಇಲಾಖೆಯಿಂದ ಶೀಘ್ರದಲ್ಲೇ 3500 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಅಧಿಸೂಚನೆ.! ಈ ಕುರಿತ ಸಂಕ್ಷಿಪ್ತ ಮಾಹಿತಿ ನಿಮಗಾಗಿ
    • Shaun Walters on ಕರ್ನಾಟಕ ಪೊಲೀಸ್ ಇಲಾಖೆಯಿಂದ ಶೀಘ್ರದಲ್ಲೇ 3500 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಅಧಿಸೂಚನೆ.! ಈ ಕುರಿತ ಸಂಕ್ಷಿಪ್ತ ಮಾಹಿತಿ ನಿಮಗಾಗಿ
    • karkasnyy_rroi on KPSC ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ
    • karkasnyy_ltEi on KPSC ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ
    • karkasnyy_jtoi on KPSC ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ
    Archives
    • October 2024
    • September 2024
    • August 2024
    • July 2024
    • June 2024
    • May 2024
    • November 2023
    • October 2023
    • September 2023
    • August 2023
    • July 2023
    • June 2023
    • May 2023
    • April 2023
    • March 2023
    • February 2023
    • January 2023
    • December 2022
    • November 2022
    • October 2022
    • September 2022
    • August 2022
    • July 2022
    • June 2022
    • May 2022
    • April 2022
    • March 2022
    Categories
    • Business
    • current affairs
    • Fashion
    • Food
    • Health
    • Interior
    • Job
    • latest-news
    • Lifestyle
    • Notifications
    • Politics
    • Short Story
    • Sports
    • Technology
    • Travel
    • trending
    • Uncategorized
    • ಉದ್ಯೋಗ
    • ರಾಜಕೀಯ
    • ರಾಜ್ಯ
    • ವಿದೇಶ
    Meta
    • Log in
    • Entries feed
    • Comments feed
    • WordPress.org
    Web Development in Bijapur
    Categories
    • Business (2)
    • current affairs (335)
    • Fashion (2)
    • Food (2)
    • Health (4)
    • Interior (1)
    • Job (248)
    • latest-news (38)
    • Lifestyle (1)
    • Notifications (146)
    • Politics (2)
    • Short Story (10)
    • Sports (23)
    • Technology (2)
    • Travel (1)
    • trending (1)
    • Uncategorized (6)
    • ಉದ್ಯೋಗ (48)
    • ರಾಜಕೀಯ (3)
    • ರಾಜ್ಯ (20)
    • ವಿದೇಶ (3)
    Web Designing In Bijapur
    Our Picks
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Job

    ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

    By Web DeskOctober 22, 2024117

    ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ 153 ಜೂನಿಯರ್ ಆಫೀಸರ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.…

    ನೈಋತ್ಯ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ 

    October 20, 2024

    ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ

    October 20, 2024

    KPSC ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ

    October 17, 2024

    Subscribe to Updates

    Get the latest creative news from SmartMag about art & design.

    About Us
    About Us

    Praja Suddi is a Daily Free News Website ,user can get Live Update News around the world and Namma Karnataka, bring the latest news and information to viewers

    Our Picks
    New Comments
    • Fredrick WebDev on ಕರ್ನಾಟಕ ಪೊಲೀಸ್ ಇಲಾಖೆಯಿಂದ ಶೀಘ್ರದಲ್ಲೇ 3500 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಅಧಿಸೂಚನೆ.! ಈ ಕುರಿತ ಸಂಕ್ಷಿಪ್ತ ಮಾಹಿತಿ ನಿಮಗಾಗಿ
    • Shaun Walters on ಕರ್ನಾಟಕ ಪೊಲೀಸ್ ಇಲಾಖೆಯಿಂದ ಶೀಘ್ರದಲ್ಲೇ 3500 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಅಧಿಸೂಚನೆ.! ಈ ಕುರಿತ ಸಂಕ್ಷಿಪ್ತ ಮಾಹಿತಿ ನಿಮಗಾಗಿ
    • karkasnyy_rroi on KPSC ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ
    • karkasnyy_ltEi on KPSC ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ
    Facebook X (Twitter) Instagram Pinterest
    • Contact
    • About
    • Terms and Conditions
    • Privacy Policy
    • Disclaimer
    © 2026 Praja Suddi Designed and Maintenance by OnNets Technology Services Ltd

    Type above and press Enter to search. Press Esc to cancel.